ಉಗಾಭೋಗ: ನಿನ್ನನೆ ಪಾಡುವೆ ನಿನ್ನನೆ ಪೊಗಳುವೆ ನಿನ್ನನೆ ಬೇಡಿ ಬೇಸರಿಸುವೆ ನಿನ್ನ ಕಾಲನು ಪಿಡಿವೆ ನಿನ್ನ ತೊಂಡರಿಗೆ ಕೈಗೊಡುವೆ ನಿನ್ನಂತೆ ಸಾಕಬಲ್ಲದೇವರಿನ್ನುಂಟೆ ಚೆನ್ನ ಪುರಂದರವಿಠಲ ದೇವರ ದೇವ || ಆತನ...